Twitter ನಿಂದ ಸಸ್ಪೆಂಡ್ ಮಾಡಿದ್ದಕ್ಕೆ ಕಣ್ಣೀರು ಸುರಿಸಿದ Kangana Ranawat | Filmibeat Kannada

2021-05-04 462

ಪಶ್ಚಿಮಬಂಗಾಳ ಮತ್ತು ಮಮತಾ ಬ್ಯಾನರ್ಜಿ ಬಗ್ಗೆ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಕ್ಕೆ ಟ್ವಿಟರ್ ಸಂಸ್ಥೆ ಕಂಗನಾ ಖಾತೆಯನ್ನು ಅಮಾನತು ಮಾಡಿದೆ. ಇದಾದ ಕೆಲವೇ ಕ್ಷಣಗಳಲ್ಲಿ ಇನ್ಸ್ಟಾಗ್ರಾಮ್ ಲೈವ್ ಬಂದು ಕಂಗನಾ ರಣಾವತ್ ಕಣ್ಣೀರು ಸುರಿಸಿದ್ದಾರೆ
#KanganaRanaut #TwitterAccount #suspended #WestBengal

Kangana Ranawat burst into tears on Instagram a few minutes after Twitter has suspended Kangana's account for using offensive words about west bengal and mamatha banerjee.

Videos similaires